ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ ದಲ್ಲಿ ಮೂಲವ್ಯಾಧಿ- ಕಾರಣ ಮತ್ತು ಪರಿಹಾರಗಳು ಈ ಕುರಿತು ಭಾಗವಹಿಸುವ ತಜ್ಞ ವೈದ್ಯರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ದೀಪಿಕಾ ಸಿ ಎ