ಸಮುದಾಯ ಹಾಗೂ ಶಾಲಾ ಮಕ್ಕಳ ಶೌಚಾಲಯಗಳ ನಿರ್ವಹಣೆ

ಸಮುದಾಯ ಹಾಗೂ ಶಾಲಾ ಮಕ್ಕಳ ಶಾಚಾಲಯಗಳ ನಿರ್ವಹಣೆ ಈ  ವಿಷಯದ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ಬಂಟ್ವಾಳ ತಾಲ್ಲೂಕು ಕೊಳ್ನಾಡು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ ಅವರು 

ಸೆಪ್ಟೆಂಬರ್ 15  ಬುಧವಾರ ಬೆಳಿಗ್ಗೆ 10.30 ರಿಂದ 11 ಗಂಟೆಯವರೆಗೆ ಹಾಗೂ ಮರುಪ್ರಸಾರ ಸಂಜೆ 5.30 ರಿಂದ 11 ಗಂಟೆಯವರೆಗೆ 

ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ