ವಿಶ್ವ ಮಣ್ಣಿನ ದಿನದ ಪ್ರಯುಕ್ತ ಮಣ್ಣಿನ ಮಾಲಿನ್ಯ ತಡೆಯೋಣ ಈ ಕುರಿತು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕರ್ನಾಟಕ ಜಲ ಮಂಡಳಿ ಯ ನಿವೃತ್ತ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪದ್ಮನಾಭ ಉಳ್ಳಾಲ್ ಅವರು.
ಡಿಸೆಂಬರ್ 05 ಭಾನುವಾರ ಬೆಳಗ್ಗೆ 10 ಗಂಟೆಗೆ
ಕರೆ ಮಾಡಿ 6️⃣3️⃣6️⃣4️⃣2️⃣0️⃣4️⃣9️⃣4️⃣9️⃣
ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ. ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ ಪ್ರಾಯೋಜಿತ ಕಾರ್ಯಕ್ರಮ