ತುಳು ಪ್ರಸಾರದಲ್ಲಿ  ಚಿತ್ರಭಾರತಿ ಶ್ರೀನಿವಾಸ್ ವಿಶೇಷ ಕಾರ್ಯಕ್ರಮ

ತುಳು ಪ್ರಸಾರದಲ್ಲಿ  ಚಿತ್ರಭಾರತಿ ಶ್ರೀನಿವಾಸ್ ವಿಶೇಷ ಕಾರ್ಯಕ್ರಮ ಭಾಗವಹಿಸುವ ಅತಿಥಿ  ಟಿ. ಎ ಶ್ರೀನಿವಾಸ್ ಚಲನಚಿತ್ರ ನಿರ್ಮಾಪಕ,ವಿತರಕ.

ಸಂದಶ೯ಕರು ಭಾಸ್ಕರ್ ರೈ ಕುಕ್ಕುವಳ್ಳಿ ಖ್ಯಾತ ಯಕ್ಷಗಾನ ಅಥ೯ದಾರಿಗಳು 

 

ಡಿಸೆಂಬರ್ 07, ಮಂಗಳವಾರ ಬೆಳಿಗ್ಗೆ 11.30 ಕ್ಕೆ ಮರುಪ್ರಸಾರ ರಾತ್ರಿ 8.30 ಕ್ಕೆ