ರಾಷ್ಟ್ರೀಯ ಪೇಪರ್ ಬ್ಯಾಗ್ ದಿನ

ರಾಷ್ಟ್ರೀಯ ಪೇಪರ್ ಬ್ಯಾಗ್ ದಿನದ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ಅಂಧರ ಚಲನ-ವಲನ ಕೇಂದ್ರದ ಪೇಪರ್ ಬ್ಯಾಗ್ ತಯಾರಕರ ತಂಡ
 
ಜುಲೈ 12  ಸೋಮವಾರ, ಬೆಳಿಗ್ಗೆ 10.30 ಕ್ಕೆ ಹಾಗೂ ಸಂಜೆ 5.30 ಕ್ಕೆ
 
ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ