ಮಕ್ಕಳಲ್ಲಿ ನೈರ್ಮಲ್ಯತೆ ಕಾಪಾಡುವಿಕೆ

ಮಕ್ಕಳಲ್ಲಿ ನೈರ್ಮಲ್ಯತೆ ಕಾಪಾಡುವಿಕೆ ಈ ಕುರಿತು  ಮಾಹಿತಿ ನೀಡುವವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ, ಜಿಲ್ಲಾ ನೆರವು ಘಟಕದ ಇದರ ಜಿಲ್ಲಾ ಎಂಐಎಸ್ ಸಮಾಲೋಚಕರಾದ ಅಶ್ವಿತಾ.

 

ಡಿಸೆಂಬರ್ 30 ಗುರುವಾರ ಬೆಳಗ್ಗೆ 10.30 ಕ್ಕೆ ಹಾಗೂ ಮರುಪ್ರಸಾರ ಸಂಜೆ 5.30 ಕ್ಕೆ 

ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ