ಸಾಂಸ್ಥಿಕ ಹೆರಿಗೆ ಈ ಕುರಿತು ಕಿರು ಪ್ರಹಸನ

ರೇಡಿಯೋ ಸಾರಂಗ್ 107.8 ಎಫ್. ಎಂ
 
SMART ಹಾಗೂ UNICEF ಸಹಯೋಗದಲ್ಲಿ 

ಮಾತೃತ್ವ ಹಾಗೂ ಶಿಶು ಪೌಷ್ಟಿಕತೆ ಸರಣಿ ಕಾರ್ಯಕ್ರಮದಲ್ಲಿ ಸಾಂಸ್ಥಿಕ ಹೆರಿಗೆ ಈ ಕುರಿತು ಕಿರು ಪ್ರಹಸನ 

ಜನವರಿ 11 ಮಂಗಳವಾರ ಬೆಳಗ್ಗೆ 8.15 ಕ್ಕೆ ಹಾಗೂ ಮರುಪ್ರಸಾರ ಸಂಜೆ 5.00 ಗಂಟೆಗೆ