ತಾಳೊ ಉಮಾಳೊ with ವಿಲಿಯಂ ಸಲ್ಡಾನ್ಹಾ

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಶ್ರೀ ವಿಲಿಯಂ ಸಲ್ಡಾನ್ಹಾ ನೀರುಮಾರ್ಗ 
ಮಾಲಕರು:  ಓಯಸಿಸ್ ಕ್ಯಾಟರರ್ಸ್ ನೀರುಮಾರ್ಗ

ಚರ್ಚಿಸುವ ವಿಷಯ: ಕ್ಯಾಟರಿಂಗ್ ಉದ್ಯಮದ ಮೇಲೆ ಕೊರೊನಾದ ಪ್ರಭಾವ

ಕರೆಮಾಡಿ 6️⃣3️⃣6️⃣4️⃣2️⃣0️⃣4️⃣9️⃣4️⃣9️⃣

ಆಗಸ್ಟ್ 30 ಸೋಮವಾರ, ಸಂಜೆ 4 ರಿಂದ 5 ಗಂಟೆಯವರೆಗೆ.